20 C
Bangalore, IN
Monday, November 18, 2019

Tag: Bengalore Mahadevapura

ರಸ್ತೆ ಅಗಲಿಕಾರಣ ಮಾಡುವಂತೆ “ಉಪವಾಸ ಸತ್ಯಾಗ್ರಹ “..

ಮಹದೇವಪುರ: ದಿನಕ್ಕೆ ಸಾವಿರಾರು ವಾಹನಗಳು ಸಂಚಾರ ಹಾಗೂ ಟ್ರಾಫಿಕ್ ಸಮಸ್ಯೆಯಿಂದಾಗಿ ಸ್ಥಳೀಯರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ ಎಂದು ವರ್ತೂರು ನಾಗರಾಜ್ ತಿಳಿಸಿದರು‌. ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡ್- 149 ಮುಖ್ಯರಸ್ತೆಯಲ್ಲಿ ಪ್ರತಿದಿನ ವಾಹನ ದಟ್ಟಣೆ...

ವಿಶ್ವ ಹಾವುಗಳ ಸಂರಕ್ಷಣಾ ದಿನಾಚರಣೆ

ಬೆಂಗಳೂರು/ಮಹದೇವಪುರ: ಹಾವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಿಡಿತ ಫೌಂಡೇಷನ್ ಅಧ್ಯಕ್ಷ ಪರಿಸರ ಮಂಜುನಾಥ್ ತಿಳಿಸಿದರು. ಮಿಡಿತ ಫೌಂಡೇಷನ್'ವತಿಯಿಂದ ವಿಶ್ವ ಹಾವುಗಳ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ "ಹಾವುಗಳೊಂದಿಗೆ ವಿದ್ಯಾರ್ಥಿಗಳು"  ಎಂಬ ಶಿಬಿರವನ್ನು ವೈಟ್...

ಗಣ್ಯರಿಂದ ಪೂಜಾಕಾರ್ಯ…

ಬೆಂಗಳೂರು/ಮಹದೇವಪುರ:- ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡಿನ ಬೆಮೇಲ್ ಬಡಾವಣೆಯ ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ, ಕುಂದಲಹಳ್ಳಿಯ ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಸಿ.ಎಂ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ, ಹಾಗೂ...

ಲಾಕ್ ಮುರಿದು ಕಳ್ಳತನ…

ಬೆಂಗಳೂರು/ಮಹದೇವಪುರ:- ಮನಿ ಟ್ರಾನ್ಸ್ಪರ್ ಮಾಡುವ ಅಂಗಡಿಯ ಬಾಗಿಲು ಲಾಕ್ ಮುರಿದು ಕಳ್ಳತನ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ಗುಂಜೂರು ವರ್ತೂರು ಮುಖ್ಯ ರಸ್ತೆಯ ಬಸ್ಸು ನಿಲ್ದಾಣ ಬಳಿಯ...

ಮಿಸ್ ಯೂನಿವರ್ಸ್ ಫ್ಯಾಷನ್ ಶೇೂ

ಬೆಂಗಳೂರು/ಮಹದೇವಪುರ :-ಬೆಂಗಳೂರಿನಲ್ಲಿ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ೨೦೧೮ ಎಂಬ ಫ್ಯಾಷನ್ ಶೇೂ ನಡೆಯಿತು .  ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ಎಂಬ ಫ್ಯಾಷನ್ ಶೇೂ ನಲ್ಲಿ  ಮಿಸ್ ಸುಪ್ರಾ ನ್ಯಾಷನಲ್ ೨೦೧೬...

ಕನ್ನಡ ಭಾಷೆ ಕಲಿಯಲು ಜಾಗೃತಿ ಅಭಿಯಾನ …

ಬೆಂಗಳೂರು/ಮಹದೇವಪುರ:- ಕನ್ನಡ ಕನ್ನಡ ಬನ್ನಿ ನಮ್ಮ ಸಂಘಡ ಎಂಬಂತೆ ಕನ್ನಡ ಭಾಷಾ ಅಭಿಮಾನವನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಕನ್ನಡ ಕಲಿಯಬೇಕು ಎಂದು ಬೆಂಗಳೂರು ರಕ್ಷಣೆ ವೇದಿಕೆ ಅಧ್ಯಕ್ಷ ರಾಜೇಶ್ ತಿಳಿಸಿದರು. ಮಹದೇವಪುರ ಕ್ಷೇತ್ರದ ವರ್ತೂರು ಕೋಡಿ...

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಬೆಂಗಳೂರು/ಮಹದೇವಪುರ:- ಸಾರ್ವಜನಿಕರಿಗೆ ಉಪಯೋಗವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಪಾಲಿಕೆ ಸದಸ್ಯ ಹಾಗೂ ಸಮಾಜಸೇವಕ ಎಂ.ಬಿ.ಸಿ ಪಿಳ್ಳಪ್ಪ ಉದ್ಘಾಟಿಸಿದರು. ಮಹದೇವಪುರ ಕ್ಷೇತ್ರದ ಗರುಡಚಾರ್ ಪಾಳ್ಯದ ಆರ್.ಎಚ್‌.ಬಿ ಬಡಾವಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು...

ಬ್ಯಾಟರಿಗಳು ಕಳವು….

ಬೆಂಗಳೂರು/ಮಹದೇವಪುರ:- ಕ್ರೈನ್ ಹಾಗೂ ಟೆಂಪೊಗಳಲ್ಲಿ ಬ್ಯಾಟರಿಗಳು ಕಳವು. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಡಿಯಲ್ಲಿ ಕಳೆದ ರಾತ್ರಿ ಘಟನೆ. ಹೂಡಿಯ ಟೆಂಪೋ ಸ್ಟಾಂಡ್ ನಲ್ಲಿ ನಾಲ್ಕು ವಾಹನಗಳಲ್ಲಿ ಸಾವಿರಾರು ರೂ ಮೌಲ್ಯದ ಬ್ಯಾಟರಿ ಗಳ ಕಳವು.ಇತ್ತೀಚೆಗೆ...

ಬುದ್ದ ಸಪ್ತಾಹ …

ಬೆಂಗಳೂರು/ಮಹದೇವಪುರ: ಜ್ಞಾನ ಪಡೆದ ದಿನ, ಮಹಾಪರಿಣಿ ನಿಬಾಣ ಪಡೆದ ದಿನ, ಬಗವನ್ ಬುದ್ದರವರು ಹುಟ್ಟಿದ ಮೂರು ಘಟನೆಗಳು ನೆಡೆದ ವಿಶೇಷ ದಿನವೂ ವೈಷಕ ಪೂರ್ಣಿಮಾ ದಿನವನ್ನು ಬುದ್ದ ಸಪ್ತಾಹ ದಿನವೆಂದು ಇಡೀ ವಿಶ್ವ...

ಹ್ಯಾಟ್ರಿಕ್ ಗೆಲುವಿಗಾಗಿ ಲಿಂಬಾವಳಿ ನಾಮಪತ್ರ ಸಲ್ಲಿಕೆ..

ಬೆಂಗಳೂರು/ಮಹದೇವಪುರ:- ಕಳೆದ 10 ವರ್ಷಗಳಿಂದ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿರುವುದರ ಬಗ್ಗೆ ಹಾಗೂ ಮುಂದಿನ 5 ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಕ್ಷೇತ್ರದ ಜನರ ಮನೆ ಮನೆಗೆ ನೀಡಲಾಗಿದ್ದು ಮತದಾರರು...

MOST POPULAR

HOT NEWS