22 C
Bangalore, IN
Wednesday, June 26, 2019

Tag: Chintamani

ಪರಸ್ಪರ ಕ್ಷಮೆಯಾಚನೆ,ಪ್ರಕರಣಕ್ಕೆ ಅಂತ್ಯ

ಚಿಕ್ಕಬಳ್ಳಾಪುರ/ಚಿಂತಾಮಣಿ:- ರೋಗಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹಾಗೆ ನಾನೆಂದೂ ನಡೆದುಕೊಂಡಿಲ್ಲ, ಮುಂದೆಯೂ ನಡೆದುಕೊಳ್ಳುವುದಿಲ್ಲ' - ಹೀಗೆಂದು ಸ್ಪಷ್ಟನೆ ಕೊಟ್ಟವರು ವೈದ್ಯ ಡಾ. ರಾಮಕೃಷ್ಣಯ್ಯ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವೇಳೆ ಮುಸ್ಲಿಂ ಮಹಿಳೆಗೆ ರಾಮ ಭಜನೆ...

ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ‌

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮಿಂಡಿಗಲ್ ಪಂಚಾಯಿತಿ ಬೋಡನಮರಿ ಗ್ರಾಮದಲ್ಲಿ ಮೊತ್ತ 8.50 ಲಕ್ಷ, ಮತ್ತು ಕೋಟಗಲ್ ಪಂಚಾಯಿತಿ ಕುರುಮಾರ್ಲಹಳ್ಳಿ ಗ್ರಾಮದಲ್ಲಿ ಮೊತ್ತ8.50 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಸಣ್ಣ ನೀರಾವರಿ ಇಲಾಖೆ...

ಚಿಕ್ಕಬಳ್ಳಾಪುರ/ಚಿಂತಾಮಣಿ

ಚಿಕ್ಕಬಳ್ಳಾಪುರ/ಚಿಂತಾಮಣಿ : ತಾಲ್ಲೂಕು ಮತ್ತು ನಗರದಲ್ಲಿ ಶಾಂತಿಯುತ ಬಂದ್ ಯಶಸ್ವಿಯಾಗಿದೆ. ಬೆಳಗಿನಿಂದಲೂ ನಡೆದ ಶಾಂತಿಯುತ ಬಂದ್ ಗೆ ಶಾಶ್ವತ ನೀರಾವರಿ ಸಮಿತಿ, ಮಾನವ ಹಕ್ಕುಗಳ ಸಮಿತಿ,ಕ.ರ.ವೇ ಜಾಗೃತಿ ಸಮಿತಿ, ಕ.ರ.ವೇ(ಸಿಂಹ ಸೇನೆ)ಹಾಗೂ ಕನ್ನಡಪರ ಸಂಘಟನೆಗಳು...

ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಚಿಕ್ಕಬಳ್ಳಾಪುರ/ಚಿಂತಾಮಣಿ :- ನಗರದ ತಿಮ್ಮಸಂದ್ರ ದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರ 51 ನೇ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ...

ನಾಯಿಗಳ ಕಾಟಾ ತಪ್ಪಿಸಿ ಸ್ವಾಮೀ..

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದ. ಕೆ.ಇ.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಂದೆ ಹಂದಿ ಮಾಂಸ,ಕೋಳಿ ಮಾಂಸದ ಅಂಗಡಿಗಳಿದ್ದು, ಅಂಗಡಿಮುಂದೆ ಬಿದ್ದ ಮೂಳೆ ಮಾಂಸಕ್ಕಾಗಿ ಕಾದು ಕುಳಿತ ನಾಯಿಗಳ ಕಚ್ಚಾಟ ದಾರಿಹೋಕರಿಗೂ ಇತ್ತ...

ಮೊ‌ಬೈಲ್ ಅಂಗಡಿ ಕಳ್ಳರ ಬಂಧನ

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಅಂಜನಿ ಬಡಾವಣೆಯ ಚೌಡ ರೆಡ್ಡಿ ರವರ ಮೋನಿಕ ಮೊಬೈಲ್ ಅಂಗಡಿ ಇದೇ ತಿಂಗಳ 11 ರಂದು ಕಳ್ಳತನ ಆಗಿತ್ತು. ಅದರಂತೆ ಮೋನಿಕಾ ಮೊಬೈಲ್ ಅಂಗಡಿ ಮಾಲೀಕ ಚೌಡ ರೆಡ್ಡಿ ಚಿಂತಾಮಣಿ ಠಾಣೆ...

ಅಧ್ಯಕ್ಷೆ ಮತ್ತು ಪೌರಾಯುಕ್ತರ ವಿರುದ್ಧ ಪ್ರತಿಭಟನೆ

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರಸಭೆ ಎದುರು ಮಾಜಿ ಶಾಸಕ ಎಂ ಸಿ ಸುಧಾಕರ ನಗರಸಭೆ ಸದಸ್ಯರು ಮತ್ತು ಕಾರ್ಯಕರ್ತರು ಹಲವು ಬೇಡಿಕೆಗಳು ಈಡೇರಿಕೆಗಾಗಿ ನಗರಸಭೆ ಮುಂದೆ ಧರಣಿ ಮಾಡುತ್ತಿದ್ದಾರೆ. ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಮತ್ತು ಪೌರಯುಕ್ತ ಮುನಿಸ್ವಾಮಿ...

ಸರ್ಕಾರದಿಂದ ನಷ್ಟಪರಿಹಾರ ಕೊಡಿಸುವ ಬರವಸೆ

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಗೆ ಕಟ್ಟಡ ಶೀಟ್ ಮೇಲ್ಚಾವಣಿಯು ಸಂಪೂರ್ಣ ಬಿದ್ದು ಹೋಗಿರುವುದಲ್ಲದೇ ಇದರಲ್ಲಿದ್ದ ರೇಷ್ಮೆ ಹುಳು ಸಹ ಸಂಪೂರ್ಣ ನಾಶ ವಾಗಿದೆ. ಇದು...

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಧರಣಿ ಸತ್ಯಾಗ್ರಹ.

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ಪ್ರವಾಸಿ ಮಂದಿರ ದಿಂದ ಹೊರಟ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಐದು ಬಸ್ ಗಳಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ ರೈತರ ಎಲ್ಲಾ ಕೃಷಿ ಸಾಲವನ್ನು ಮತ್ತು...

ಮಾಜಿಪ್ರಧಾನಿ ದೇವೆಗೌಡರ ಹುಟ್ಟು ಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಚಿಕ್ಕಬಳ್ಳಾಪುರ/ಚಿಂತಾಮಣಿ :ಮಾಜಿ ಪ್ರಧಾನಿ ಹೆಚ್.ಡಿ‌.ದೇವೆಗೌಡರ ಹುಟ್ಟು ಹಬ್ಬದ ಪ್ರಯುಕ್ತ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಚಿಂತಾಮಣಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ  ಹಣ್ಣು ಹಂಪಲು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಸದಪ್ಪ,...

MOST POPULAR

HOT NEWS