26.7 C
Bangalore, IN
Saturday, July 20, 2019

Tag: Mandya malavalli

ಸ್ವಚ್ಚತೆ ಇಲ್ಲಿ ಮರೀಚಿಕೆ…!?

ಮಂಡ್ಯ/ಮಳವಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳು ಅಭಿವೃದ್ಧಿ ಯಾಗಬೇಕೆಂದು ಸ್ವಚ್ಚಭಾರತ್ ಯೋಜನೆ, ನರೇಗಾ ಯೋಜನೆ, ಸೇರಿದಂತೆ ಆನೇಕ ಯೋಜನೆಗಳು ನೇರವಾಗಿ ಗ್ರಾಮಪಂಚಾಯಿತಿ ತಲುಪವಂತೆ ಮಾಡಿರುವುದು ಇಡೀ ದೇಶಕ್ಕೆ ಗೊತ್ತಿರುವ ವಿಷಯ ಆದರೆ...

ಪುಣ್ಯತಿಥಿ ಕಾರ್ಯಕ್ರಮ…

ಮಂಡ್ಯ/ಮಳವಳ್ಳಿ: ಮಂಡ್ಯದ ಗಂಡು , ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳ ಬಳಗ ವತಿಯಿಂದ 11 ನೇ ದಿನ ಪುಣ್ಯತಿಥಿ ಕಾರ್ಯವನ್ನು ಮಳವಳ್ಳಿ ಪಟ್ಟಣದಲ್ಲಿ ಅಭಿಮಾನಿಯೊಬ್ಬ ತಲೆಬೋಳಿಸಿಕೊಂಡು ಕುದುರೆ ಮೇಲೆ ಮಾಡಿದಲ್ಲದೆ ಒಂದೇ ವೇದಿಕೆಯಲ್ಲಿ...

ಮತ್ತೆ,ಮತ್ತೆ ಗುದ್ದಲಿ ಪೂಜೆ…!?

ಮಂಡ್ಯ/ಮಳವಳ್ಳಿ: ಗುದ್ದಲಿ ಪೂಜೆ ಮಾಡಿದ ಕಾಮಗಾರಿಯನ್ನು ಮತ್ತೆ ಹಾಲಿ ಶಾಸಕರು ಗುದ್ದಲಿಪೂಜೆ ಮಾಡುತ್ತಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ಆರೋಪಿಸಿದರು. ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಮಿಕ್ಕರೆ...

ಉಚಿತ ಗ್ಯಾಸ್ ಸಿಲಿಂಡರ್,ಸ್ಟೌವ್ ವಿತರಣೆ…

ಮಂಡ್ಯ/ಮಳವಳ್ಳಿ: ತಹಸೀಲ್ದಾರ್ ಕಾರ್ಯಾಲಯ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಮುಖ್ಯಮಂತ್ರಿ ಗಳ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಗಳನ್ನು...

ಕಾನೂನು ಅರಿವು ಕಾರ್ಯಕ್ರಮ.

ಮಂಡ್ಯ/ಮಳವಳ್ಳಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಅಂತರ ರಾಷ್ಟ್ರೀಯ ಮಹಿಳೆಯರ ಮೇಲಿನ ಹಿಂಸಾ ನಿರ್ಮೂಲನಾ ದಿನ. ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ. ಮಳವಳ್ಳಿ ತಾಲ್ಲೂಕು ಬಂಡೂರುಬಸವನಗುಡಿ ಬಳಿ ನಡೆಸಲಾಯಿತು ....

ಮಹಾ ಪ್ರತಿಭಟನೆಗೆ ಸಿದ್ದತೆ…

ಮಂಡ್ಯ/ಮಳವಳ್ಳಿ: ರೈತ ಉಳಿಗಾಗಿ 204 ಕ್ಕೂ ರೈತ ಸಂಘ ಹಾಗೂ ರಾಜ್ಯದ ಎಲ್ಲಾ ಕೃಷಿ ಕೂಲಿಕಾರರ ಸಂಘಗಳ ವತಿಯಿಂದ ಇದೇ ನವೆಂಬರ್ 29ಮತ್ತು 30 ರಂದು ದೆಹಲಿಯಲ್ಲಿ ಮಹಾ ಪ್ರತಿಭಟನೆ ನಡೆಯಲಿದೆ ಎಂದು...

ತಾಲ್ಲೂಕು ಕಚೇರಿಗೆ ಮುತ್ತಿಗೆ, ಪ್ರತಿಭಟನೆ

ಮಂಡ್ಯ/ಮಳವಳ್ಳಿ: ವೃದ್ದರು, ಅಂಗವಿಕಲರು , ವಿಧವೆಯರು, ಸಂಧ್ಯಾ ಸುರಕ್ಷ ಮತ್ತು ಮಂಗಳಮುಖಿಯರ ಮಾಸಾಶನವನ್ನು ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ...

ಟೆಂಡರ್ ಕರೆಯುವಂತೆ ಒತ್ತಾಯಿಸಿ ಪ್ರತಿಭಟನೆ…!?

ಮಂಡ್ಯ/ ಮಳವಳ್ಳಿ : 14 ನೇ ಹಣಕಾಸು ಯೋಜನೆ ಕಾಮಗಾರಿಯ ಟೆಂಡರ್ ಹಾಗೂ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಮಿಷನ್ ಟೆಂಡರ್ ಕರೆಯುವಂತೆ ಒತ್ತಾಯಿಸಿ ಕೆಲವು ಪುರಸಭೆ ಸದಸ್ಯರು ಮಳವಳ್ಳಿ ಪಟ್ಟಣದ ಪುರಸಭೆ ಮುಂದೆ...

ಜೋಡಿ ಎತ್ತು ಓಟದ ಸ್ಪರ್ಧೆ..

ಮಂಡ್ಯ/ಮಳವಳ್ಳಿ: ಚುಮುಚುಮು ಚಳಿ. ಚಳಿಯ ನಡುವೆ ಮೈ ಬಿಸಿ ಏರಿಸುವ ರೇಸಿಂಗ್. ರೈತರ ಕೂಗು, ಸಿಳ್ಳೆ, ಚಪ್ಪಾಳೆ.. ಆಹಾ... ಆ ಸ್ಪರ್ಧೆ ನೋಡುವುದೇ ಒಂದು ರೀತಿಯಲ್ಲಿ ರೋಮಾಂಚನಕಾರಿ. ಗ್ರಾಮೀಣ ಕ್ರೀಡೆ ಜೋಡಿ ಎತ್ತು ಓಟದ...

ಶಾಸಕರಿಗಾಗಿ ಕಾದುಕುಳಿತ ಟಿಪ್ಪು ಅಭಿಮಾನಿಬಳಗ…!

ಮಂಡ್ಯ/ಮಳವಳ್ಳಿ :ತಾಲ್ಲೂಕು ಆಡಳಿತ ಹಾಗೂ ಅಲ್ಪ ಸಂಖ್ಯಾಂತರ ಇಲಾಖೆ ವತಿಯಿಂದ ಟಿಪ್ಪು ಜಯಂತಿ ಆಚರಣೆ ವೇದಿಕೆ ಸಿದ್ದವಾಗಿತ್ತು ಆದರೆ ನಿಗಧಿತ ವೇಳೆಗೆ ಪ್ರಾರಂಭವಾಗದೆ ಶಾಸಕರಿಗಾಗಿ ಬರುವಿಕೆಗಾಗಿ ತಾಲ್ಲೂಕು ಆಡಳಿತ ಹಾಗೂ ಟಿಪ್ಪು ಅಭಿಮಾನಿಗಳು...

MOST POPULAR

HOT NEWS