20 C
Bangalore, IN
Monday, November 18, 2019

Tag: Shivamoga

ಖಾಸಗಿ ವಾಹಿನಿಯಲ್ಲಿ ಬ್ರಾಹ್ಮಣರಿಗೆ ಅವಮಾನ ಪ್ರಕರಣ.

ಶಿವಮೊಗ್ಗ:ಬ್ರಾಹ್ಮಣ ಮಹಾಸಭಾ, ವಿಪ್ರ ಸಂಘಟನೆಗಳಿಂದ ಪ್ರತಿಭಟನೆ.ಖಾಸಗಿ ವಾಹಿನಿ ಬಂದ್ ಮಾಡುವಂತೆ ಆಗ್ರಹಿಸಿ ಘೋಷಣೆ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ. ಮಕ್ಕಳನ್ನು ಬಳಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟಿದ್ದಾರೆ. ಖಾಸಗಿ ವಾಹಿನಿ ಮುಖ್ಯಸ್ಥರು...

ಆಟೋಗೆ ಬಸ್ ಡಿಕ್ಕಿ ,ನಾಲ್ಕು ಜನ ಸಾವು.

ಶಿವಮೊಗ್ಗ:ಖಾಸಗಿ ಬಸ್ ಟೈರ್ ಸ್ಪೋಟಗೊಂಡು ಎದುರಿಗೆ ಬರುತ್ತಿದ್ದ ಆಪೆ ಆಟೋಗೆ ನೇರ ಡಿಕ್ಕಿ.ಆಟೋದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆಚಾಪುರ ಗ್ರಾಮ ಬಳಿ ಘಟನೆ. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಘಟನೆ. ಮೃತರೆಲ್ಲರು...

ರಸ್ತೆ ತಡೆ ನಡೆಸಿ ಪ್ರತಿಭಟನೆ..

ಶಿವಮೊಗ್ಗ:ಕೇಂದ್ರ ಸರ್ಕಾರದ ವಿರುದ್ದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ. ಸಚಿವ ಡಿ.ಕೆ.ಶಿವಕುಮಾರ್ ಮನೆಗಳ ಮೇಲೆ ಐಟಿ ಧಾಳಿಗೆ ಖಂಡನೆ. ನಗರದ ಮಹಾವೀರ ವೃತ್ತದಲ್ಲಿ ನಡೆದ ಪ್ರತಿಭಟನೆ. ಪ್ರತಿಭಟನೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.

ಐಟಿ ದಾಳಿ ಖಂಡಿಸಿ ಪಂಜಿನ ಮೆರವಣಿಗೆ.

ಶಿವಮೊಗ್ಗ : ಎನ್ಎಸ್ ಯು ಐ ವತಿಯಿಂದ ಪಂಜಿನ ಮೆರವಣಿಗೆ. ಸಚಿವ ಡಿ.ಕೆ.ಶಿವಕುಮಾರ್ ಮನೆಗಳ ಮೇಲೆ ಐಟಿ ದಾಳಿ ಖಂಡಿಸಿ ಪಂಜಿನ ಮೆರವಣಿಗೆ. ನಗರದ ಗೋಪಿ ವೃತ್ತದಲ್ಲಿ ದಲ್ಲಿ ನಡೆದ ಪಂಜಿನ ಮೆರವಣಿಗೆ. ಕೇಂದ್ರ ಸರ್ಕಾರ ದ್ವೇಷದ...

ಐಟಿ ರೇಡ್ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ.

ಶಿವಮೊಗ್ಗ:ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಕೇಂದ್ರ ಸರ್ಕಾರದ ಪ್ರಚೋದನೆ. ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ದ್ವೇಷದ ರಾಜಕಾರಣ ನಡೆಸುತ್ತಿದೆ. ವಿರೋಧ ಪಕ್ಷದವರನ್ನು ಕೇಂದ್ರ ಟಾರ್ಗೆಟ್ ಮಾಡುತ್ತಿದೆ. ಮೋದಿ ಮತ್ತು ಅಮಿತ್ ಷಾ ವಿರುದ್ದ ಘೋಷಣೆ ಹಾಕಿದ...

ಅಕ್ರಮ ಮರಳು ಸಾಗಾಣಿಕೆಯ ಲಾರಿ ವಶ..

ಶಿವಮೊಗ್ಗ/ತೀರ್ಥಹಳ್ಳಿ :ಪೊಲೀಸರಿಂದ ಅಕ್ರಮ ಮರಳು ಲಾರಿ ವಶ.ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿತ್ತು.ಸುಮಾರು 80 ಸಾವಿರ ಮೌಲ್ಯದ ಮರಳು ವಶ.

ರಂಭಾಪುರಿ ಶ‌್ರೀಗಳ ವಿರುದ್ದ ಪ್ರತಿಭಟನೆ..

ಶಿವಮೊಗ್ಗ:ರಂಭಾಪುರಿ ಶ‌್ರೀಗಳ ವಿರುದ್ದ ರಾಷ್ಟ್ರೀಯ ಬಸವ ದಳದ ಪ್ರತಿಭಟನೆ. ಶಿವಮೊಗ್ಗದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಸವ ದಳ. ಮಾತೆ ಮಹಾದೇವಿ ರವರ ವಿರುದ್ದ ರಂಭಾಪುರಿ ಶ್ರೀಗಳು ಹೇಳಿಕೆ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ. ಮಾತೆ ಮಹಾದೇವಿ...

ಐದು ಜನ ಕಳ್ಳರ ಬಂಧನ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯೂಟೌನ್ ಪೊಲೀಸರ ಕಾರ್ಯಾಚರಣೆ. ಪುನೀತ್, ಪ್ರದೀಪ್, ಮಂಜುನಾಥ್, ಅಥೋನಿ, ಮುಕುಂದ ಬಂಧಿತ ಕಳ್ಳರು. ಇವರೆಲ್ಲಾ ಭದ್ರಾವತಿ ನಿವಾಸಿಗಳು. ಬಂಧಿತರಿಂದ 2 ಕಾರು, 24 ಬೈಕ್, 2 ಕಂಪ್ಯೊಟರ್, 3 ಪ್ರಿಂಟರ್,1 ಮಾಬೈಲ್...

ಗಿಡ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

ಶಿವಮೊಗ್ಗ: ನಗರದಲ್ಲಿ ಆರ್ನಮೆಂಟಲ್ ಪ್ಲಾನ್ ಗಾಗಿ ಜಿಲ್ಲಾಡಳಿತದ ವತಿಯಿಂದ ನಗರದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ಗಿಡಗಳನ್ನು ನೆಡುವ ಉದ್ದೇಶದಿಂದ ಮೊದಲ ಹಂತವಾಗಿ ಶಿವಮೂರ್ತಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ...

ರಸ್ತೆಯಲ್ಲಿನ ಗುಂಡಿಯಲ್ಲಿ ಗಿಡ ನೆಟ್ಟು ಪ್ರತಿಭಟನೆ

ಶಿವಮೊಗ್ಗ/ಸಾಗರದ:ರಾಷ್ಟ್ರಿಯ ಹೆದ್ದಾರಿಯಲ್ಲಿ ಮಳೆಯಿಂದ ಗುಂಡಿ ಬಿದ್ದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಸ್ಥಳೀಯರಿಂದ ವಿನೂತನ ಪ್ರತಿಭಟನೆ. ಸಾಗರದ ರಿಲಾಯನ್ಸ್ ಪಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದವು. ಗುಂಡಿ ಬಿದ್ದ ರಸ್ತೆಯಲ್ಲಿ ಬಿದ್ದು ಬೈಕ್ ಸವಾರರು...

MOST POPULAR

HOT NEWS