ದೊಡ್ಡಬಳ್ಳಾಪುರ. ಮಾಜಿ ಸಿಎಂ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ. ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ಮೂಲಕ ತುಮಕೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಘಟನೆ. ಅಪಘಾತದ ರಭಸಕ್ಕೆ ಮುರಿದು ಬಿದ್ದ ಎರಡು ವಿದ್ಯುತ್ ಕಂಬಗಳು.ಬೆಂಗಾವಲು ವಾಹನ ದಲ್ಲಿದ್ದ ಐವರು ಪೋಲೀಸ್ ಸಿಬ್ಬಂದಿಗೆ ಗಾಯ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.ಮಾಜಿ ಸಿಎಂ ಎಚ್ಡಿಕೆ ಪ್ರಯಾಣ ಮಾಡುತ್ತಿದ್ದ ವೇಳೆ ಅಡ್ಡವಾಗಿ ಬಂದ ವಾಹನ ತಪ್ಪಿಸಲು ಹೋಗಿ ಘಟನೆ.ವಿದ್ಯುತ್ ಕಂಬಗಳು ಮುರಿದಿರುವ ಕಾರಣ ಸುತ್ತಮುತ್ತಲಿನ ಪ್ರದೇಶ ದಲ್ಲಿ ವಿದ್ಯುತ್ ವ್ಯತ್ಯಯ. ಎಸ್ಕಾರ್ಟ್ ವಿಭಾಗದ ಅಧಿಕಾರಿಗಳಿಂದ ಸಂಜೆ ಸ್ಥಳ ಪರಿಶೀಲನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಘಟನೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ.