ಹುಟ್ಟುಹಬ್ಬದ ಅಂಗವಾಗಿ ಪತ್ರಕರ್ತರಿಗೆ ದಿನಸಿಕಿಟ್

0
10

ಮಂಡ್ಯ/ಮಳವಳ್ಳಿ:ಬಿಜೆಪಿ ರಾಜ್ಯ ರೈತಮೋರ್ಚಾ ಕಾರ್ಯಕಾರಣಿ ಸದಸ್ಯ ಹಾಗೂ ಭಗವಾನ್ ಬುದ್ದ ಸಂಸ್ಥೆ ಸಂಸ್ಥಾಪಕ.ಡಾ. ಯಮದೂರುಸಿದ್ದರಾಜು ರವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಪತ್ರಕರ್ತರಿಗೆ ಆಹಾರಕಿಟ್ ಮಳವಳ್ಳಿ ಪಟ್ಟಣದಲ್ಲಿ ವಿತರಿಸಲಾಯಿತು. ಮಳವಳ್ಳಿ ಪಟ್ಟಣದ ಭಗವಾನ್ ಬುದ್ದ ಕಾಲೇಜು ಆವರಣದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಹಾಗೂ ಭಗವಾನ್ ಬುದ್ದ ಸಂಸ್ಥೆಯ ಸಂಸ್ಥಾಪಕ.ಡಾ.ಯಮದೂರು ಸಿದ್ದರಾಜುರವರ 63 ನೇ ವರ್ಷದ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಳವಳ್ಳಿ ತಾಲ್ಲೂಕು ಬಿಜೆಪಿ ಹಿರಿಯ ಮುಖಂಡರಾದ ಅಪ್ಪಾಜೀಗೌಡ, ಶಿವ ಲಿಂಗಯ್ಯ, ಡಾ.ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಶುಭಹಾರೈಸಿದರು. ವರದಿ :ಎ.ಎನ್ ಲೋಕೇಶ್

LEAVE A REPLY

Please enter your comment!
Please enter your name here