ಮನೆಜಿಲ್ಲೆ ಸುದ್ದಿಹಾಡುಹಗಲೇ ಮನೆ ಬೀಗ ಮುರಿದು ಒಡವೇ ವಸ್ತ್ರ ದೋಚಿದ ಖದೀಮರು.

ಹಾಡುಹಗಲೇ ಮನೆ ಬೀಗ ಮುರಿದು ಒಡವೇ ವಸ್ತ್ರ ದೋಚಿದ ಖದೀಮರು.

ಹಾಡುಹಗಲೇ ಮನೆ ಬೀಗ ಮುರಿದು ಒಡವೇ ವಸ್ತ್ರ ದೋಚಿದ ಖದೀಮರು.ದೊಡ್ಡಬಳ್ಳಾಪುರ: ಹಾಡ ಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ವಡವೆ ದೊಚಿದ ಘಟನೆ ತಾಲ್ಲೂಕಿನ ಎಸ್.ನಾಗೇನಹಳ್ಳಿಯಲ್ಲಿ ನಡೆದಿದೆ.

ಹಾಡ ಹಗಲೇ ಮನೆ ಬೀಗ ಒಡೆದು ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿರುವ ಖದೀಮರು. 10ಗ್ರಾಂ ಗೋಲ್ಡ್ ಚೈನ್, ತಲಾ 15ಗ್ರಾಂ ಚಿನ್ನದ ಬ್ರಸ್ಲೈಟ್ ಮತ್ತು ನೆಕ್ಲೇಸ್,8 ಗ್ರಾಂ ಉಂಗುರ, ಕಾಲುಗೆಜ್ಜೆ ಮೂರು ಜೊತೆ, 1 ಲಕ್ಷ 30 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ದೂರು ದಾಖಲುಮಾಡಿ ಕಳ್ಳತನ ಮಾಡಿ ಪರಾರಿಯಾದ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments