ಹಾಡುಹಗಲೇ ಮನೆ ಬೀಗ ಮುರಿದು ಒಡವೇ ವಸ್ತ್ರ ದೋಚಿದ ಖದೀಮರು.
ದೊಡ್ಡಬಳ್ಳಾಪುರ: ಹಾಡ ಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ವಡವೆ ದೊಚಿದ ಘಟನೆ ತಾಲ್ಲೂಕಿನ ಎಸ್.ನಾಗೇನಹಳ್ಳಿಯಲ್ಲಿ ನಡೆದಿದೆ.


ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ದೂರು ದಾಖಲುಮಾಡಿ ಕಳ್ಳತನ ಮಾಡಿ ಪರಾರಿಯಾದ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.






